HSTR/GPSTR/KPSC/KEA GK ಭಾರತೀಯ ನೊಬೆಲ್ ಪ್ರಶಸ್ತಿ ಪುರಸ್ಕೃತರು
ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಸಾಮಾನ್ಯ ಜ್ಞಾನದ ಪ್ರಶ್ನೇಗಳಲ್ಲಿ ನೋಬೆಲ್ ಪುರಸ್ಕರ ಪಡೆದ ಭಾರತೀಯರ ಬಗ್ಗೆ ಒಂದೆರಡು ಪ್ರಶ್ನೇಗಳಿರುವುದು ಸಾಮಾನ್ಯ. ಹಾಗಾಗಿ ಇಂದು ನಾವು ಭಾರತೀಯ ನೊಬೆಲ್ ಪ್ರಶಸ್ತಿ ಪುರಸ್ಕೃತರ ಬಗ್ಗೆ ತಿಳಿದುಕೊಳ್ಳೋಣ.̳
2024 ರವರೆಗೆ , ಒಟ್ಟು 12 ನೊಬೆಲ್ ಪ್ರಶಸ್ತಿಗಳನ್ನು ಭಾರತೀಯರಿಗೆ ನೀಡಲಾಗಿದೆ. ಇವುಗಳಲ್ಲಿ ಐದು ಭಾರತೀಯ ನಾಗರಿಕರಿಗೆ ನೀಡಲಾಯಿತು, ಮತ್ತು ಏಳು ಭಾರತೀಯ ವಂಶಸ್ಥರು ಅಥವಾ ನಿವಾಸದ ಜನರಿಗೆ ನೀಡಲಾಯಿತು.
HSTR/GPSTR/KPSC/KEA GK ಭಾರತೀಯ ನೊಬೆಲ್ ಪ್ರಶಸ್ತಿ ಪುರಸ್ಕೃತರು Read More »


